ದೀದಿಗೆ ಮತ್ತೊಂದು ಅಘಾತ !!!
ಇತ್ತೀಚಿನ ಪಶ್ಚಿಮ ಬಂಗಾಳದ ಚುನಾವಣೆಯ ನಿರೀಕ್ಷಿತ ಫಲಿತಾಂಶ ಮಮತಾ ದೀದಿಗೆ ಅಘಾತ ಮತ್ತು ದೇಶದ ಜನತೆಗೆ ಅಚ್ಚರಿ ನೀಡಿದ್ದಂತು ಸತ್ಯ. ಅದಾದ ಮೇಲೆ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಪಿ.ಎ ಹತ್ಯೆ ಆಗಿದ್ದು ಹಾಗೂ ಮಮತಾ ದೀದಿಯ ಅಳಿಯನ ಮೇಲೆ ಸಾರ್ವಜನಿಕರಿಂದ ಥಳಿತ ಇವೆರಡು ಆ ಭಾಗದ ರಾಜಕೀಯದಲ್ಲಿ ಬಿಸಿ ಬಿಸಿ ಸುದ್ದಿಯಾಗಿದ್ದವು. ಇದೀಗ ಇದರ ಬೆನ್ನಲ್ಲೇ ಮಮತಾ ದೀದಿಗೆ ಅವಳ ರಾಜಕೀಯ ಸಾಮ್ರಾಜ್ಯವೇ ಕುಸಿದು ಬೀಳುವಂತಹ ಇನ್ನೊಂದು ಅಘಾತಕಾರಿ ಸವಾಲು ಎದುರಾಗಿದೆ. ಹೌದು ಟಿ.ಎಮ್.ಸಿ ಪಕ್ಷದ ಬರೋಬ್ಬರಿ … Read more