About us

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದ ಹಾಗೂ ಅಂತಾರರಾಷ್ಟ್ರೀಯ ಮಟ್ಟದ ಯಾವುದೇ ಬಗೆಯ ಸುದ್ದಿಗಾಗಿ ಆಸಕ್ತರು ನಮ್ಮ website ಅನ್ನು ಭೇಟಿ ಕೊಡಬಹುದು. ನಮ್ಮ ಸುದ್ದಿಬರಹವು ವಸ್ತುನಿಷ್ಠವಾಗಿದ್ದು ಯಾವುದೇ ತರಹದ ಗಾಸ್ಸಿಪ್ ಗಳಂತಹ ಸುಳ್ಳು ಸುದ್ದಿಗಳು ಇರುವುದಿಲ್ಲ.

ಇದರೊಂದಿಗೆ ಯಾವುದೇ ಬಗೆಯ ಸರಕಾರಿ ಹಾಗೂ ಅರೆಸರಕಾರಿ ಹುದ್ದೆಗಳಿಗೆ ಸಂಬಂದಿಸಿದ ವಿವರಗಳು ಕೂಡ ನಮ್ಮ ಬರಹದಲ್ಲಿ ಸಿಗುತ್ತವೆ.

ಅಷ್ಟೇ ಅಲ್ಲದೇ ರಾಜ್ಯ ಹಾಗೂ ಕೇಂದ್ರ ಸರಕಾರದ ಯಾವುದೇ ಯೋಜನೆಗಳ ಮಾಹಿತಿಗಳನ್ನೂ ಸಹ ನಮ್ಮ website ನಲ್ಲಿ ಪಡೆದು ಅದರ ಫಲಾನುಭವಿಗಳಾಗಬಹುದು.