About Us

ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ವೇದಿಕೆ ಮತ್ತು ಸುವರ್ಣ ಅವಕಾಶ. ಹಾಗಾಗಿ ಯಾವುದೇ ರಾಜ್ಯ ಸರಕಾರಿ ಹಾಗೂ ಕೇಂದ್ರ ಸರಕಾರಿ ಅಥವಾ ಮನೆಯಿಂದಲೇ ಮಾಡಬಹುದಾದಂತಹ ಆನ್ಲೈನ್ ಜಾಬ್ ಗಳಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅವಶ್ಯ ಮಾಹಿತಿಯನ್ನು ನಮ್ಮ ವೆಬ್ ಸೈಟ್ ನಲ್ಲಿ ಪಡೆಯಬಹುದು ಅಂದರೆ Karnataka jobs update, Central govt jobs, private jobs, work from home jobs & part time or full time jobs ಗಳಂತಹ ಯಾವುದೇ ಮಾಹಿತಿಯನ್ನು ನಮ್ಮ ವೆಬ್ ಸೈಟ್ ನಲ್ಲಿ ಪಡೆಯಬಹುದು.